ನೌಕರರಿಗೆ ಭವಿಷ್ಯನಿಧಿ ಹಣವು ಸುಲಭವಾಗಿ ದೊರಕಲು ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಅತ್ಯಗತ್ಯ.
ನೌಕರರಿಗೆ ಭವಿಷ್ಯನಿಧಿ ಹಣವು ಸುಲಭವಾಗಿ ದೊರಕಲು ಭವಿಷ್ಯನಿಧಿ ಇಲಾಖೆಯು ಇತ್ತೀಚೆಗೆ ಹಲವಾರು ಹೊಸ ಯೋಜನೆಗಳನ್ನು ರೂಪಿಸಿದ್ದು, ಈ ಯೋಜನೆಯನ್ನು ಎಲ್ಲಾ ನೌಕರರು ಸರಿಯಾದ ಕ್ರಮದಲ್ಲಿ ಬಳಸಿದರೆ, ಮುಂದಿನ…