Category: ಸುದ್ದಿ ಸೊಗಡು

ಅತೀ ಹೆಚ್ಚು ತಾಪಮಾನ: ಸಾರ್ವಜನಿಕರಿಗೆ ಎಚ್ಚರಿಕೆಯಿಂದಿರಲು ಸಲಹೆ ಸೂಚನೆ

ಶಿವಮೊಗ್ಗ, ಏಪ್ರಿಲ್ 23: : ಭಾರತ ಹವಾಮಾನ ಇಲಾಖೆ (IMD) ಯು ಈ ವರ್ಷದಲ್ಲಿ ಅತೀ ಹೆಚ್ಚು ತಾಪಮಾನ (Heat Wave) ಕುರಿತು ಹೊರಡಿಸಿದ ಮುನ್ಸೂಚನೆ ಅನ್ವಯ…

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೆ ಸುವರ್ಣಾವಕಾಶ

ಆತ್ಮನಿರ್ಭರ ಭಾರತ ಅಭಿಯಾನ ಯೋಜನೆಯಡಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರೀಕರಣ ಯೋಜನೆ ಅನುಷ್ಠಾನಗೊಳಿಸಿದ್ದು, ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೆ…

ಪೌಷ್ಟಿಕಾಂಶಗಳ ಸಂಪತ್ತು ‘ಸಿರಿ ಧಾನ್ಯ’- ಗಾತ್ರ ಚಿಕ್ಕದಾದರೂ ಪಾತ್ರ ದೊಡ್ಡದು

ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಹಾರಕ, ಬರಗು, ಕೊರಲೆ ಹಾಗೂ ಊದಲು ಇವೇ ಸಿರಿಧಾನ್ಯಗಳು ಅಥವಾ ನವ ಧಾನ್ಯಗಳು. ಸಿರಿ ಎಂದರೆ ಸಂಪತ್ತು. ಧಾನ್ಯ ಎಂದರೆ…

ವಿಶ್ವ ಏಡ್ಸ್ ದಿನ – 2023ಏಡ್ಸ್ ದೂರವಿರಿಸಿ-ಏಡ್ಸ್ ರೋಗಿಗಳನ್ನಲ್ಲ

ಹೆಚ್‍ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರೋಗದಿಂದ ಮರಣ ಹೊಂದಿದವರಿಗೆ ಸಂತಾಪ ಸೂಚಿಸುವ ಸಲುವಾಗಿ, ಡಿಸೆಂಬರ್ 1 ರಂದು ರಾಷ್ಟ್ರದಾದ್ಯಂತ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತದೆ.ಸಾರ್ವಜನಿಕ…

ರಿಪ್ಪನ್ ಪೇಟೆ ಗ್ರಾಮ ಪಂಚಾಯತಿಯ ಮಾದರಿ ತ್ಯಾಜ್ಯ ವಿಲೇವಾರಿ ಘಟಕ

ಮಹಾತ್ಮ ಗಾಂಧೀಜಿಯವರ ಸ್ವಚ್ಚ ಭಾರತ ಕನಸಿನ ಸಾಕಾರಕ್ಕೆ ಕೇಂದ್ರ ಸರ್ಕಾರದ ಸ್ವಚ್ಚ ಭಾರತ ಅಭಿಯಾನ ದೇಶದಾದ್ಯಂತ ಮುನ್ನಡೆದಿದೆ. ಮಹಾತ್ಮ ಗಾಂಧೀಜಿಯವರು ಸ್ವಚ್ಚತೆಯಲ್ಲಿ ಮಾತ್ರ ದೇವರು ನೆಲಸಿದ್ದಾರೆ ಎಂದು…

ಕುವೆಂಪು ವಿವಿ: ಮತದಾನ ಜಾಗೃತಿ ಕಾರ್ಯಕ್ರಮ

ಮತಚಲಾವಣೆ ಪ್ರಜಾಪ್ರಭುತ್ವ ರಕ್ಷಣೆಯ ಹಾದಿ: ಪ್ರೊ. ವೀರಭದ್ರಪ್ಪ ಶಂಕರಘಟ್ಟ, ಏಪ್ರಿಲ್ 26: ಜಗತ್ತಿನ ಶ್ರೇಷ್ಠ ಆಡಳಿತ ವ್ಯವಸ್ಥೆಯೆಂದರೆ ಅದು ಪ್ರಜಾಪ್ರಭುತ್ವ ಮಾದರಿ ವ್ಯವಸ್ಥೆ. ಅದನ್ನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬ…

ಅಡುಗೆ ತೈಲದ ಆಯ್ಕೆ ಮತ್ತು ಅವುಗಳ ಬಳಕೆಯಲ್ಲಿ ಬುದ್ದಿವಂತಿಕೆ

ನಮ್ಮ ಆಹಾರಕ್ಕಾಗಿ ಆರೋಗ್ಯಕರ ಖಾದ್ಯ ತೈಲವನ್ನು ಆಯ್ಕೆಮಾಡುವಾಗ ನಾವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ಡಾ. ಜ್ಯೋತಿ. ಎಂ. ರಾಥೋಡ್ ಇಂದಿನ ಬಿಡುವಿಲ್ಲದ ಜಗತ್ತಿನಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು…

ನೇತ್ರದಾನ ಮಹಾದಾನ

1.ನೇತ್ರದಾನ ಎಂದರೆನುಒಬ್ಬ ವ್ಯಕ್ತಿಯು ತನ್ನ ಮರಣದ ನಂತರ ಮಾಡುವ ಕಣ್ಣಿನ ದಾನಕ್ಕೆ ನೇತ್ರದಾನ ಎನ್ನುವರು2.ನೇತ್ರದಾನವನ್ನು ಯರ್ಯಾರು ಮಾಡಬಹುದು ವಯಸ್ಸಿನ ಮಿತಿಯಿದೆಯೇ?ನೇತ್ರದಾನಕ್ಕೆ ವಯಸ್ಸು ಮತ್ತು ಲಿಂಗಭೇಧವಿಲ್ಲ3.ನೇತ್ರದಾನವನ್ನು ಯಾರು ಮಾಡಲಾಗುವುದಿಲ್ಲ?ವ್ಯಕ್ತಿಯ…

*ಸ್ವಾವಲಂಬನೆಗೆ ಮುನ್ನುಡಿಯಾದ ಕೈಮಗ್ಗ ಉದ್ಯಮ*

ಕೈಮಗ್ಗ ಉದ್ಯಮವು ಭಾರತದ ಅತಿದೊಡ್ಡ ಅಸಂಘಟಿತ ಆರ್ಥಿಕ ಚಟುವಟಿಕೆಗಳಲ್ಲಿ ಒಂದಾಗಿದ್ದು, ತನ್ನ ವಿಶಿಷ್ಟವಾದ ನೇಯ್ಗೆ ಮತ್ತು ಮುದ್ರಣ ಶೈಲಿಗೆ ಜಾಗತಿಕವಾಗಿ ಪ್ರಸಿದ್ಧಿ ಗಳಿಸಿ ದೇಶದ ಶ್ರೀಮಂತ ಮತ್ತು…

error: Content is protected !!