ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಬಳಕೆ
ಪ್ರಕೃತಿಯಲ್ಲಿ ಸಸ್ಯಗಳಿಗೆ ಪೋಶಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುವ ಹಲವಾರು ಉಪಯುಕ್ತ ಮಣ್ಣಿನ ಸೂಕ್ಷ್ಮ ಜೀವಿಗಳಿವೆ. ಸಮರ್ಥ ಜೀವಿಗಳನ್ನು ಆರಿಸಿ, ಅವುಗಳನ್ನು ಬೆಳೆಸುವ ಮೂಲಕ ಮತ್ತು ನೇರವಾಗಿ ಅಥವಾ…
ಪ್ರಕೃತಿಯಲ್ಲಿ ಸಸ್ಯಗಳಿಗೆ ಪೋಶಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುವ ಹಲವಾರು ಉಪಯುಕ್ತ ಮಣ್ಣಿನ ಸೂಕ್ಷ್ಮ ಜೀವಿಗಳಿವೆ. ಸಮರ್ಥ ಜೀವಿಗಳನ್ನು ಆರಿಸಿ, ಅವುಗಳನ್ನು ಬೆಳೆಸುವ ಮೂಲಕ ಮತ್ತು ನೇರವಾಗಿ ಅಥವಾ…
ಈ ಸರಣಿ ಕುರಿತು ಅಂತರ್ಜಾಲ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ತರಬೇತಿಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಲು ಕೋರಿದೆ. ರೈತರು ತರಬೇತಿಯಲ್ಲಿ ಭಾಗವಹಿಸಲು ಈ ಕೆಳಗಿನ…
ಬೋರ್ಡೋ ದ್ರಾವಣವು ಅಡಿಕೆ ಬೆಳೆ ಸಸ್ಯ ಸಂರಕ್ಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆÉ. ಬೋರ್ಡೋ ದ್ರಾವಣವನ್ನು ವೈಜ್ಞಾನಿಕ ರೀತಿಯಲ್ಲಿ ತಯಾರಿಸುವುದರಿಂದ ಹೆಚ್ಚಿನ ಪರಿಣಾಮವನ್ನು ನಿರೀಕ್ಷಿಸಬಹುದು. ರೋಗಾಣುಗಳಿಗೆ ಶೇ.1 ರ…
ಲಾಕ್‍ಡೌನ್‍ನಿಂದ ರೈತರು ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಬೆಳೆದ ಹಣ್ಣುಗಳಿಗೆ ಮಾರುಕಟ್ಟೆಯಿಲ್ಲದೆ ನೆಲ ಕಚ್ಚುತ್ತಿವೆ. ಪಶ್ಚಿಮಘಟ್ಟದ ಶ್ರೇಣಿಯ ನಿತ್ಯಹರಿದ್ವರ್ಣದ ಕಾಡಿನಿಂದ ಕೂಡಿರುವ ಶರಾವತಿ ಕಣಿವೆಯ ಹಳ್ಳಿಗಳಲ್ಲಿ ಯಥೇಚ್ಛವಾಗಿ…
ಕಡಿಮೆ ಶ್ರಮ, ಅತೀ ಕಡಿಮೆ ನಿರ್ವಹಣೆಯಿಂದ ಹೆಚ್ಚು ಲಾಭ ತಂದುಕೊಡುವ ಬೆಳೆ ಅಂದರೆ ನುಗ್ಗೆ ಬೆಳೆ. ನುಗ್ಗೆ ಬೆಳೆಯುವುದು ಅತೀ ಕಷ್ಟದ ಕೆಲಸ ಅಲ್ಲವೇ ಅಲ್ಲ. ನುಗ್ಗೆ,…
ಇತ್ತೀಚಗೆಂತೂ ಗಿರ್ ಹಸುಗಳ ಸಾಕಣೆ ಬಹಳ ಜನಪ್ರಿಯವಾಗುತ್ತಿದೆ. ಕೆಲ ಗೋಪಾಲಕರು ಇದನ್ನು ಸಾಕಿ ಇದರ ಬೆಣ್ಣೆ ಮತ್ತು ಹಾಲನ್ನು ಅವರದೇ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಿ ಲಾಭ…
ಒಂದೇ ಬೆಳೆಯನ್ನು ನಂಬಿ ಕೃಷಿ ಮಾಡಿದಲ್ಲಿ ಕೈಸುಟ್ಟುಕೊಳ್ಳಬೇಕಾದ ಸಾಧ್ಯತೆ ಹೆಚ್ಚು. ಆದ್ದರಿಂದಲೇ ಮುಖ್ಯ ಕೃಷಿಯೊಡನೆ ಉಪ ಬೆಳೆಗಳನ್ನು ಬೆಳೆಯಬೇಕು. ಈ ನಿಟ್ಟಿನಲ್ಲಿ ರೈತರಿಗೆ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ…
ಕೃಷಿಯಲ್ಲಿ ನೈಸರ್ಗಿಕವಾಗಿ ದೊರೆಯುವ ಮಣ್ಣಿಗೆ ಮಹತ್ತರ ಪಾತ್ರವಿದೆ ಕಾರಣ ಯಾವುದೇ ಬೆಳೆಯ ಉತ್ತಮ ಬೆಳವಣಿಗೆಗೆ ಹಾಗೂ ಇಳುವರಿಗೆ ಮಣ್ಣಿನ ಫಲವತ್ತತೆಯು ಉನ್ನತ ಮಟ್ಟದಲ್ಲಿರಬೇಕಾದ ಅಗತ್ಯವಿದೆ. ಒಂದು ಸಮೀಕ್ಷೆ…
ಕಲಬುರಗಿ ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಕಲಬುರಗಿ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಾದ ಪಟ್ಟಣ, ನರೋಣ, ಆಳಂದ, ಖಜೂರಿ, ನಿಂಬರಗಾ,…
ಜೈವಿಕ ನಿಯಂತ್ರಣ ಕಡಿಮೆ ವೆಚ್ಚದ ತಂತ್ರಜ್ಞಾನವಾಗಿದ್ದು ಪರಿಣಾಮಕಾರಿ ವಿಧಾನವಾಗಿದೆ. ಇದರಿಂದ ಪರಿಸರ ಮಾಲಿನ್ಯತೆ ಉಂಟಾಗುವುದಿಲ್ಲ. ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದಿಲ್ಲ. ಅಣುಜೀವಿಗಳು ಕೀಟ ಹಾಗೂ ರೋಗಾಣುಗಳ…