| ಶಿವಮೊಗ್ಗ ರಂಗ ದಸರಾ ನಾಟಕ ಸ್ಪರ್ಧೆ, ನಾಟಕ ರಚನಾ ಸ್ಪರ್ಧೆ, ಹಿರಿಯ ಕಲಾವಿದರ ಸಮಾಗಮ | ಸರ್ಕಾರಿ ಶಾಲಾ ಮಕ್ಕಳಿಂದ ನಾಟಕ ಪ್ರದರ್ಶನ
ಶಿವಮೊಗ್ಗ, ಸೆ. 19ಃ : ಈ ಬಾರಿ ಶಿವಮೊಗ್ಗ ದಸರಾ ಭಾಗವಾಗಿ ಆಯೋಜನೆಗೊಂಡಿರುವ ಶಿವಮೊಗ್ಗ ರಂಗ ದಸರಾ ಕಾರ್ಯಕ್ರಮಗಳನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಯೋಜಿಸಲಾಗುತ್ತಿದೆ ಎಂದು ರಂಗ…