ಪದ್ಮಶ್ರೀ ಪುರಸ್ಕೃತ ಎಂಕೆ ಶ್ರೀಧರ್ ಅವರಿಗೆ ಪೀಪಲ್ ಫಾರ್ ಎಜುಕೇಶನ್ ಕರ್ನಾಟಕ ವತಿಯಿಂದ ಅಭಿನಂದನೆ
ಬದಲಾಗುತ್ತಿರುವ ಭಾರತದ ಭರವಸೆಯ ಶಿಕ್ಷಣ, ರಾಷ್ಟ್ರೀಯ ಶಿಕ್ಷಣ ನೀತಿ, ಶಿಕ್ಷಣದ ರೀತಿ ನೀತಿ ವಿಚಾರದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಇತ್ತೀಚಿಗೆ ಪದ್ಮಶ್ರೀ ಪುರಸ್ಕೃತರಾದ ಚಾಣಕ್ಯ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪದ್ಮಶ್ರೀ…