ಗ್ರಾಮದಲ್ಲಿನ ವೃದ್ದರಿಗೆ ಕೂಲಿಕಾಮಿ೯ಕರಿಗೆ ತನ್ನ ಸ್ವಂತ ಖಚಿ೯ನಲ್ಲಿ ಮಾಸ್ಕ್ ತಯಾರಿಸಿ ಉಚಿತವಾಗಿ ನೀಡುತ್ತಿರುವ ಅಂಗನವಾಡಿ ಕಾಯಕತೆ೯ ವೇದಾವತಿ
ಶಿವಮೊಗ್ಗ ತಾಲ್ಲೂಕು ಪುರಲೆ ಗ್ರಾಮದ ಅಂಗನವಾಡಿ ಕಾಯಕತೆ೯ ವೇದಾವತಿಯವರು ಅಂಗನವಾಡಿ ಕೇಂದ್ರದ ಕತ೯ವ್ಯ ಹಾಗು ಕೋವಿಡ್ -೧೯ ಮನೆಗಳಗೆ ಭೇಟಿಯನ್ನು ಮುಗಿಸಿ ತನ್ನ ಬಿಡುವಿನ ವೇಳೆಯಲ್ಲಿ ತನ್ನ…