Category: SHIVAMOGGA

ಕರ್ನಾಟಕದ ಅನ್ನದ ಬಟ್ಟಲು

“ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ”

“ವೈಜ್ಞಾನಿಕ ಕುರಿ ಮತ್ತು ಮೇಕೆ ¸ಕುರಿ ಮತ್ತು ಮೇಕೆ ಸಾಕಾಣಿಕೆಯು ಇತ್ತೀಚೆಗೆ ಮಲೆನಾಡಿನ ಭಾಗದಲ್ಲೂ ಹೆಚ್ಚು ಪ್ರಚಲಿತದಲ್ಲಿದ್ದು ಅದಕ್ಕೆ ಮುಖ್ಯ ಕಾರಣ ಕಡಿಮೆಯಾಗಿರುವ ಮಳೆ ಮತ್ತು ಹವಾಮಾನ…

ಆಶ್ರಯ ಮನೆ ನಿರ್ಮಾಣಕ್ಕೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಎಲ್ಲಾ ಸಹಕಾರ: ಅನ್ಬುಕುಮಾರ್

ಶಿವಮೊಗ್ಗ, ಜುಲೈ 02 : ರಾಜೀವ್ ಗಾಂಧಿ ವಸತಿ ನಿಗಮದಿಂದ ನಗರ ಆಶ್ರಯ ಮನೆಗಳ ನಿರ್ಮಾಣಕ್ಕೆ ಎಲ್ಲಾ ಸಹಕಾರ ನೀಡಲಾಗುತ್ತಿದ್ದು, ಸ್ಥಳೀಯ ಸಂಸ್ಥೆಗಳು ಫಲಾನುಭವಿಗಳ ಆಯ್ಕೆ ಮತ್ತಿತರ…

ಗಾಜನೂರು ಅಣೆಕಟ್ಟಿನಿಂದ ೫ ಸಾವಿರ ಕ್ಯೂಸೆಕ್ಸ್ ನೀರು ನದಿಗೆ

ಜಿಲ್ಲೆಯ ತೀಥ೯ಹಳ್ಳಿ, ಆಗುಂಬೆ ಹಾಗು ಇನ್ನಿತರ ಪ್ರದೇಶಗಳಲ್ಲಿ ಅಧಿಕ ಮಳೆ ಬೀಳುತ್ತಿರುವುದರಿಂದ ಗಾಜನೂರು ಅಣೆಕಟ್ಟು ತುಂಬಿದೆ. ಹಾಗಾಗಿ ಇಂದು ಸಂಜೆ ೪.೩೦ ಕ್ಕೆ ೫೦೦೦ ಕ್ಯೂಸೆಕ್ಸ್ ನೀರನ್ನು…

ನೆಲಮೂಲದ ಜಲ ಪಾತಾಳ ಸೇರಿರುವಾಗ ನೀರು ಇನ್ನೊಬ್ಬರಿಗೆ ನೀಡುವುದಾದರೂ ಹೇಗೆ? ಶರಾವತಿಯನ್ನು ಬಗೆಯುವ ದುಸ್ಸಾಹಸ ಒಳಿತಲ್ಲ

ಒಂದನ್ನು ಪಡೆಯ ಬೇಕಾದರೆ ಒಂದನ್ನು ಕಳೆದುಕೊಳ್ಳಬೇಕೆಂಬ ನಾಣ್ಣುಡಿಯಂತೆ ಒಂದು ಯೋಜನೆ sಸಿದ್ದವಾಗಬೇಕಾದರೆ ಕೆಲವನ್ನು ತ್ಯಾಗ ಮಾಡಲೇಬೇಕಾಗುತ್ತದೆ ನಿಜ.ಆದರೆ ಅದು ಅಂತಿಂಥ ತ್ಯಾಗವಲ್ಲ. ಭೂಮಿ-ಬದುಕು-ಸಂಸ್ಕøತಿಯನ್ನೇ ಕತ್ತರಿಸಿಕೊಂಡು ಜೀವನ ಸಾಗಿಸಬೇಕಾದ…

ರೈತ ಸಿರಿ ಯೋಜನೆ; ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹಧನಕ್ಕೆ ಆರ್ಜಿ ಆಹ್ವಾನ

ಶಿವಮೊಗ್ಗ, ಜೂನ್ 27 : ಕೃಷಿ ಇಲಾಖೆಯು 2019-20ನೇ ಸಾಲಿನಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ರೈತಸಿರಿ ಯೋಜನೆಯನ್ನು ಜಾರಿಗೊಳಿಸಿದ್ದು, ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ. ಈ…

ವ್ಯಕ್ತಿತ್ವ ಹಾಗೂ ಉತ್ತಮ ಅಭಿವೃದ್ಧಿ ಕಾರ್ಯಗಳಿಂದ ನಾಡಪ್ರಭು ಕೆಂಪೇಗೌಡ ಅಮರ – ಕೆ.ಎ ದಯಾನಂದ್

ಶಿವಮೊಗ್ಗ, ಜೂನ್.27 : ಯಾವುದೇ ದೊರೆ ಅಥವಾ ಅರಸ ಜನರ ನೆನಪಿನಲ್ಲಿ ಉಳಿಯುವುದು ಅವರ ವ್ಯಕ್ತಿತ್ವ ಮತ್ತು ಕಾರ್ಯಗಳಿಂದಾಗಿಯೆ ಹೊರತು ವೈಭವ ಮತ್ತು ಸಮೃದ್ಧಿಯಿಂದಲ್ಲ. ವ್ಯಕ್ತಿತ್ವ ಹಾಗೂ…

error: Content is protected !!