Category: SHIVAMOGGA

ಕರ್ನಾಟಕದ ಅನ್ನದ ಬಟ್ಟಲು

ಕೋಟ್ಪಾ ಉನ್ನತ ಅನುಷ್ಠಾನ ತಾಲೂಕಾಗಿ ಭದ್ರಾವತಿ : ಕೆ.ಎ.ದಯಾನಂದ್

ಶಿವಮೊಗ್ಗ. ಮೇ 31 : ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಕಾರಣಕ್ಕಾಗಿ ಭದ್ರಾವತಿ ತಾಲೂಕನ್ನು ‘ಕೋಟ್ಪಾ ಕಾಯಿದೆ ಉತ್ತಮ ಅನುಷ್ಠಾನ ತಾಲೂಕು’ ಎಂದು ಗುರುತಿಸಿ…

93ಗ್ರಾಮಗಳಿಗೆ ಟ್ಯಾಂಕರ್ ನೀರು ಕುಡಿಯುವ ನೀರು ಪೂರೈಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ: ಚಕ್ರವರ್ತಿ ಮೋಹನ್

ಮೇ. 28 ಶಿವಮೊಗ್ಗ : ಜಿಲ್ಲೆಯಲ್ಲಿ ಪ್ರಸ್ತುತ 93ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಮುಂಗಾರು ಆರಂಭ ವಿಳಂಬವಾಗುವ ಲಕ್ಷಣ ಕಾಣಿಸುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು…

ಭೋಜನ ಸೇವಿಸಿ ಅಸ್ವಸ್ಥ ಪ್ರಕರಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಿಇಒ ಶಿವರಾಮೇಗೌಡ ಸೂಚನೆ

ಮೇ. 27 ಶಿವಮೊಗ್ಗ : ಶಿಕಾರಿಪುರ ತಾಲೂಕಿನ ಎ.ಅಣ್ಣಾಪುರ ಗ್ರಾಮದಲ್ಲಿ ಪೂಜೆ ಸಂದರ್ಭದಲ್ಲಿ ಭೋಜನ ಸೇವಿಸಿ ಅಸ್ವಸ್ಥಗೊಂಡಿರುವವರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶಿವರಾಮೇಗೌಡ ಅವರು ಸೋಮವಾರ…

ಟಾಕೀಸ್ ಸಿನಿವಾರದಲ್ಲಿ ಚಾರ್ಲಿ ಚಾಪ್ಲಿನ್ ಅಭಿನಯದ “ಸರ್ಕಸ್” ಚಿತ್ರ ಪ್ರದರ್ಶನ ಮತ್ತು ಸಂವಾದ

ಶಿವಮೊಗ್ಗ. ಮೇ 24 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ- ವಾರಾಂತ್ಯ ಸಿನಿ ಸಂಭ್ರಮದಲ್ಲಿ ಚಾರ್ಲಿ ಚಾಪ್ಲಿನ್ ಅಭಿನಯ ಹಾಗೂ ನಿರ್ದೇಶನದ “ಸರ್ಕಸ್”…

ಮೇ 29ರಿಂದ ಜೈಲಿನಿಂದ ಜೈಲಿಗೆ ರಂಗಯಾತ್ರೆ :

ಶಿವಮೊಗ್ಗ. ಮೇ 24 : ಕಾರಾಗೃಹ ವಾಸಿಗಳು ತಮ್ಮಲ್ಲಿನ ಕ್ರೋಧ ಹಾಗೂ ನೋವುಗಳನ್ನು ಮರೆತು ಸ್ವಾಭಾವಿಕವಾಗಿ ಬದುಕಲು ಪೂರಕವಾಗಿರುವಂತೆ ಅವರಲ್ಲಿನ ಸುಪ್ತ ಹಾಗೂ ಸಾಂಸ್ಕøತಿಕ ಪ್ರತಿಭೆಯನ್ನು ಹೊರಗೆಡುವುದರ…

ಭಾರತೀಯ ಜನತಾ ಪಕ್ಷದ ಅಭ್ಯಥಿ೯ ಬಿ.ವೈ.ರಾಘವೇಂದ್ರಗೆ ಭಜ೯ರಿ ಗೆಲವು

ಭಾರತೀಯ ಜನತಾ ಪಕ್ಷದ ಅಭ್ಯಥಿ೯ ಬಿ.ವೈ ರಾಘವೇಂದ್ರ -729872 ಮತಗಳನ್ನು ಪಡೆದು ಜಯಭೇರಿ ಸಾಧಿಸಿದ್ದಾರೆ. ತಮ್ಮ ಪ್ರತಿ ಸ್ಪಧಿ೯ ಕಾಂಗ್ರೇಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯಥಿ೯ ಮಧು ಬಂಗಾರಪ್ಪ…

ಸೌರ ಶಾಖ ಪೆಟ್ಟಿಗೆ ನಿರ್ಮಾಣಕ್ಕೆ ಸಹಾಧನಕ್ಕಾಗಿ ಅರ್ಜಿ ಆಹ್ವಾನ

ಶಿವಮೊಗ್ಗ. ಮೇ 22 : ಇಲಾಖೆಯು ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸೌರ ಶಾಖ ಪಟ್ಟಿಗೆ (Soಟoಡಿ ಖಿuಟಿಟಿeಟ ಆಡಿಥಿeಡಿ) ಘಟಕಗಳಿಗೆ ಸಹಾಯಧನ ನೀಡಲು…

ಬದಲಿ ಮಾರ್ಗದಲ್ಲಿ ಚಲಿಸುವಂತೆ ಸೂಚನೆ

ಶಿವಮೊಗ್ಗ, ಮೇ-22 : ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ದಿನಾಂಕ 23 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿದ್ದು ಯಾವುದೇ…

ರೈತರಿಗೆ ಬೆಳೆ ನಷ್ಟ ಪರಿಹಾರ ಸಕಾಲದಲ್ಲಿ ಪಾವತಿಸಲು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸೂಚನೆ

ಶಿವಮೊಗ್ಗ. ಮೇ 22 : ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಉದ್ಯೋಗ ಸೃಜನೆ, ಮೇವಿನ ಕೊರತೆಯಾಗದಂತೆ ಎಲ್ಲಾ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳುವುದರ…

ಭತ್ತ ಉಳಿಸಿ –ಬೆಳಸಿ ಅಭಿಯಾನ “ಅರಿಯೋಣ ನಮ್ಮನ್ನ-ನಮ್ಮ ಅನ್ನ” ಕೃಷಿಕರ ಹಾಗೂ ಗ್ರಾಹಕರ ಸಮ್ಮಿಲನ

ಪುರುಷೋತ್ತಮ ಸಾವಯವ ಕೃಷಿ ಪರಿವಾರ ತೀಥ೯ಹಳ್ಳಿ, ಹೇಮಾದ್ರಿ ವಿವಿದುದ್ದೇಶ ಸೌಹಾದ೯ ಸಹಕಾರಿ ತೀಥ೯ಹಳ್ಳಿ,ರಾಮೇಶ್ವರ ಬಹು ಉದ್ದೇಶಿಸೌಹಾದ೯ ಸಹಕಾರಿ, ತೀಥ೯ಹಳ್ಳಿ.ಸರಸ್ವತಿ ಸೌಹಾದ೯ ಸಹಕಾರಿ ತೀಥ೯ಹಳ್ಳಿ, ಇವರುಗಳ ಸಂಯುಕ್ತಾಶ್ರಯದಲ್ಲಿ ಭತ್ತ…

error: Content is protected !!