ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಜಿಲ್ಲೆಗೆ ಆಯ್ಕೆಯಾಗಿರುವ ಅನಾನಸ್ ಮತ್ತು ಮಲೆನಾಡಿನಲ್ಲಿ ಬೆಳೆಯುವ ಹಲಸು, ಮಾವಿನ ಮಿಡಿ, ಕೆಂಪಕ್ಕಿ, ಬಾಳೆ, ಕಾಳು ಮೆಣಸು ಇತ್ಯಾದಿ ಬೆಳೆಗಳಿಂದ ಅತೀ ಉತ್ಕøಷ್ಟ ಪದಾರ್ಥಗಳನ್ನು ತಯಾರಿಸಲು ಅವಕಾಶವಿದೆ. ಡಾ. ಜ್ಯೋತಿ ಎಂ ರಾಥೋಡ್
ಸಹಾಯಕ ಕೃಷಿ ನಿದೇಶಕರ ಕಚೇರಿ ಸಾಗರದಲ್ಲಿ ಸಾವಯವ ಸಿರಿ ಯೋಜನೆಯಡಿ ತರಬೇತಿಯನ್ನು ಏರ್ಪಡಿಸಲಾಗಿತ್ತು.ಉಪ ಕೃಷಿ ನಿದೇರ್ಶಕರಾದ ಡಾ. ಡಿ.ಎಂ. ಬಸವರಾಜ್ ಕಾರ್ಯಕ್ರಮವನ್ನು ಉದ್ಗಾಟಿಸಿದರು.ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಉಪ…