Category: ಚಿತ್ರ ಸುದ್ದಿ

ರೋಗಗಳಿಗೆ ರಾಮಬಾಣ ಬಾಳೆಹಣ್ಣು

ಬಾಳೆಹಣ್ಣನ್ನು ಯಾರು ತಿಂದಿಲ್ಲ? ಹಾಗೂ ಅದರ ರುಚಿ ಯಾರಿಗೆ ಗೊತ್ತಿಲ್ಲ? ಆದರೆ ಸಾಧಾರಣವಾಗಿ ಎಲ್ಲಾ ಸಿಗುವ ಈ ಸೋವಿ ಹಣ್ಣು ಎಂದರೆ ಆಶ್ಚರ್ಯವಾಗಬಹುದು. ಅಲ್ಲಿಂದ ನಂತರ ಫಿಲಿಫೈನ್ಸ್…

ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ ಜಾನುವಾರು ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರದಿಂದ ಪಶುವೈದ್ಯರಿಗೆ ಎರಡು ದಿನಗಳ ಕಾರ್ಯಾಗಾರ

ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ, ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣ, ಶಿವಮೊಗ್ಗ ಇಲ್ಲಿ 2 ದಿನಗಳ “ಜಾನುವಾರುಗಳ ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಇತ್ತೀಚಿನ ಆವಿಷ್ಕಾರಗಳು” ಎಂಬ…

“ಸಾಲ ಪಡೆಯುವುದು, ನಿರ್ವಹಣೆ ಸಾಲ ಮರುಪಾವತಿ ಜವಾಬ್ದಾರಿ ಜೀವನ ವ್ಯವಸ್ಥೆಯ ಮುಖ್ಯ ಅಂಗ” – ಕಟ್ಟೇ ಸುದೀಂದ್ರ ಆಚಾರ್

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ “Loan Management in Business and Ratings”ಎಂಬ ವಿಷಯವಾಗಿ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ…

ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ

ಶಿವಮೊಗ್ಗ:- ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕದಿಂದ ಪ್ರಸಕ್ತ ಸಾಲಿನಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪುರಸ್ಕರಿಸಲಾಗುವುದು. ಪತ್ರಕರ್ತರ…

ರೈತರ ಟಿಸಿ ಸುಟ್ಟ 24 ಗಂಟೆಯಲ್ಲಿ ಟಿಸಿ ಬದಲಾವಣೆ : ಸಚಿವರ ವಿ.ಸುನಿಲ್ ಕುಮಾರ್

ಶಿವಮೊಗ್ಗ ಜೂನ್ 24 : ರೈತರ ಟಿಸಿ ಸುಟ್ಟ 24 ಯೊಳಗೆ ಟಿಸಿ ಬದಲಾವಣೆ ಮಾಡುವಂತಹ ದಾಖಲೆಯ ನಿರ್ಧಾರ ಸೇರಿದಂತೆ ವಿವಿಧ ಹೊಸ ಯೋಜನೆಗಳ ಮೂಲಕ ರಾಜ್ಯದ…

“ಚಾರ್ಲಿ 777 ಅಂತಹ ಘಟನೆಗಳ ದಾಖಲೆ”
ಮನುಷ್ಯ ಮತ್ತು ಸಾಕು/ಮುದ್ದು ಪ್ರಾಣಿಗಳ ನಡುವಿನ ಪರಸ್ಪರ ಸಂಬಂಧ

ಮನುಷ್ಯ ಮತ್ತು ಸಾಕು/ಮುದ್ದು ಪ್ರಾಣಿಗಳ ನಡುವಿನ ಪರಸ್ಪರ ಸಂಬಂಧವನ್ನು ಪರೀಕ್ಷಿಸುವ ಮೂಲಕ ಸಾಕುಪ್ರಾಣಿಗಳು ತಮ್ಮ ಮಾಲೀಕರಿಗೆ ಉತ್ತಮ ಭಾವನೆಯನ್ನುಂಟು ಮಾಡುತ್ತದೆ ಎಂಬ ಮಾಹಿತಿಗಳು ಇವೆ. ನಾಯಿ ಮತ್ತು…

ಬೆಳೆಗಳಿಗೆ ಶಿಫಾರಿತ ಪೋಷಕಾಂಶ ಒದಗಿಸುವ ವಿವಿಧ ಶ್ರೇಣಿಯ ರಸಗೊಬ್ಬರಗಳ ಸಂಯೋಜಿತ ಬಳಕೆ
ಜಿಲ್ಲೆಯ ಆತ್ಮೀಯ ರೈತ ಬಾಂಧವರ ಗಮನಕ್ಕೆ,

ಸಸ್ಯಗಳ ಬೆಳವಣಿಗೆಗೆ ಸಮಗ್ರ ಪೋಷಕಾಂಶಗಳು ಅವಶ್ಯಕತೆಯಿದ್ದು ಬೆಳೆಗಳಿಗೆ ಬೇಕಾದ ಸಾರಜನಕ, ರಂಜಕ ಮತ್ತುಪೊಟ್ಯಾಷ್ ಗಳನ್ನು ರಾಸಾಯನಿಕ ರಸಗೊಬ್ಬರ ಬಳಸುವುದರ ಮೂಲಕ ಒದಗಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ರೈತರುಒಂದು…

ಮಿಲ್ಕಿ ಅಣಬೆ ಕೃಷಿ

ಅಣಬೆ ಅಧಿಕ ಪ್ರೋಟಿನಯುಕ್ತವಾದ ಒಂದು ಶಿಲೀಂದ್ರ ಇದರ ಉತ್ಪಾದನೆಗೆ ಇತ್ತೀಚಿನ ದಿನಗಳಲ್ಲಿ ಬಹಳ ಬೇಡಿಕೆ ಕೇಳಿ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣವೇನೇಂದರೆ. ಅಣಬೆಯನ್ನು ಆಂಗ್ಲ ಭಾಷೆಯಲ್ಲಿ ‘ಮಶ್ರೂಂ’…

ಮಲೆನಾಡು ಪ್ರದೇಶಗಳಲ್ಲಿ ಕಾಲುಸಂಕ ನಿರ್ಮಾಣ ಅಂಗನವಾಡಿ ಕೇಂದ್ರಗಳ ರಕ್ಷಣೆಗೆ ಅನುದಾನ ಕೋರಿ ಮನವಿ- ಬಿ.ವೈ.ರಾಘವೇಂದ್ರ, ಸಂಸದರು

ಶಿವಮೊಗ್ಗ, ಜೂನ್ 23: ಮಲೆನಾಡು ಪ್ರದೇಶಗಳಲ್ಲಿ ಕಾಲುಸಂಕ ನಿರ್ಮಾಣ, ಅಂಗನವಾಡಿ ಕೇಂದ್ರಗಳ ರಕ್ಷಣೆಗೆ ಅಗತ್ಯ ಅನುದಾನ ಬಿಡುಗಡೆಗೊಳಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಇಂದು ದೆಹಲಿಯಲ್ಲಿ ಕೇಂದ್ರ…

ಸಮಸ್ಯೆಗಳು ಮತ್ತು ದೌರ್ಜನ್ಯ ಪ್ರಕರಣಗಳ ಶೀಘ್ರ ವಿಲೇವಾರಿಗೆ ಡಿಸಿ ಸೂಚನೆ

ಶಿವಮೊಗ್ಗ ಜೂನ್ 22 : ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ದೌರ್ಜನ್ಯ ಪ್ರತಿಬಂಧ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಅಧಿಕಾರಿಗಳು ಸಮರ್ಪಕವಾಗಿ…

error: Content is protected !!